Lyrics: K. Kalyan Music: Anup Rubens
ಓ ಅಮೂಲ್ಯ ಅಮೂಲ್ಯ ಹೊಯ್
ನೋಡು ನೋಡು ನೋಡು ನೋಡು ನೋಡು ನೋಡು ಅಮ್ಮು ನೋಡು ನೋಡು ನೋಡು ನೋಡು ನೋಡು ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು ಅಮ್ಮು ನನ್ನ ಪ್ರೀತಿ ನೀನೆ ನೋಡು
ಚಂದ್ರಲೇಖ ಚಂದ್ರಲೇಖ ರಾಮಲೀಲಾ ಕೇಳಬೇಕ ಲಿಪ್ಪಿನಲ್ಲಿ ಎಂಟ್ರಿ ಫೀಸು ತರಬೇಕ
ಒಹ್ ರಾಂಗು ಮಾಡೋ ವಯಸಿಗೆ ಲಾಂಗು ಹಿಡಿಯೋ ಮನಸಿಗೆ ಬುದ್ದಿ ಕಲಿಸಿ ರೆಡ್ದು ರೋಸು ಕೊಡಬೇಕ
ಲೇಟು ಮಾಡಬೇಡ ನಿಂಗೆ ದಮ್ಮಯ್ಯ ನನ್ನ ಮಂದಿಗೆ ನೀನೆ ಅಮ್ಮಯ್ಯ ಅಮೂಲ್ಯ ಅಮೂಲ್ಯ ಗಂಡು ಹೃದಯನಾ ನೋಯಿಸೋದು ಯಾವೂರ ನ್ಯಾಯ
ನೋಡು ನೋಡು ನೋಡು ನೋಡು ನೋಡು ನೋಡು ಅಮ್ಮು ನೋಡು ನೋಡು ನೋಡು ನೋಡು ನೋಡು ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು ಅಮ್ಮು ನನ್ನ ಪ್ರೀತಿ ನೀನೆ ನೋಡು
~ ಸಂಗೀತ ~
ಸಂಜೆಯಾದರೆ ಎದೆಯೊಳಗೆ ಸಣ್ಣದೊಂದು ಗಿರಗಿಟ್ಲೆ ಸೈಲೆಂಟಾಗಿ ಕಿಲ್ಲು ಮಾಡೋ ನಿಂದೆ ಕಿಟ್ಲೆ
ನಿನ್ನ ಕಣ್ಣೆ ನನ್ನಗೊಂದು ಶೋಕೆಸು ಜೋಡಿ ತುಟಿಯೇ ಲೆದರ್ರು ಹ್ಯಾಂಡ್ ಪರ್ಸು
ಬೈಸಿಕಲ್ಲು ಏರಿ ಬ್ಯಾಬಿಲೋನ ಸೇರಿ ಬೈಟು ಕಾಫೀ ಹಿರೋಣ ಬಾ ಅಮೂಲ್ಯಾ ಅಮೂಲ್ಯ ಪ್ರೀತಿಯಾ ಮೌಲ್ಯ ಏನಂತ ತಿಳ್ಕೊಂತು ಹೃದಯ
ನೋಡು ನೋಡು ನೋಡು ನೋಡು ನೋಡು ನೋಡು ಅಮ್ಮು ನೋಡು ನೋಡು ನೋಡು ನೋಡು ನೋಡು
~ ಸಂಗೀತ ~
ಸರ್ಜ್ ಫ್ಯಾಮಿಲಿ ಶಹಜಾನು ನಿನ್ ಕಾಟ ಕೊಡ್ತಿಯೂ ಬೇಜಾನು ಆದ್ರು ನೀನೆ ಮಾನ ಕಾಯೋ ಸುಲ್ತಾನು
ಇನ್ನು ನಾನು ಅಂಟ್ಕೊಂಡೆ ಇರ್ತೀನಿ ಬೇಜಾರಾದ್ರೆ ನೆಂಚ್ಕೊಂಡು ತಿಂತೀನಿ
ಜಾಲಿ ಮಾಡೋದ ಓ ಕೆ ಪೋಲಿ ಅಗೊದ ಯಾಕೆ ಕೋಳಿ ಆಟ ನೆನೆಪಾಗಿದೆ ಅಮೂಲ್ಯಾ ಅಮೂಲ್ಯ ನಿಂಗೆ ಮಾಂಗಲ್ಯ ಕಟ್ಟೋಕೆ ಬಂತೇನೆ ಸಮಯ
ನೋಡು ನೋಡು ನೋಡು ನೋಡು ನೋಡು ನೋಡು ಅಮ್ಮು ನೋಡು ನೋಡು ನೋಡು ನೋಡು ನೋಡು ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು ಅಮ್ಮು ನನ್ನ ಪ್ರೀತಿ ನೀನೆ ನೋಡು