Saralatheya Saradara

Lyrics: Karthik SK Music: k Sathwik Padiyar ಸರಳತೆಯ ಸರದಾರ ನಮ್ಮ ಪುನೀತ ರಾಜಕುಮಾರ ಕರುನಾಡ ಕಲೆಗಾರ ಇವನು ಮಾಡಿದ ಜಗದೋದ್ಧಾರ
ಜನಕಾಗೆ ಜೀವವನೆ ಮುಡಿಪಾಗಿ ಇಟ್ಟರು ಜನನ ಮರಣ ಮಧ್ಯೆಯೇ ದೇವರಾಗಿ ಬಿಟ್ಟರು ನಗುಮೊಗದಿ ಪ್ರೀತಿಯನು ಹಂಚಿ ಮೆರೆದ ದೊಡ್ಮನೆ ದೇವರು ಮಗುಮನದ ಮನಸನ್ನು ಹಾಡಿ ಹೊಗಳಿದ ಕರುನಾಡ ಜನರು
ಸರಳತೆಯ ಸರದಾರ ನಮ್ಮ ಪುನೀತ ರಾಜಕುಮಾರ ಕರುನಾಡ ಕಲೆಗಾರ ಇವನು ಮಾಡಿದ ಜಗದೋದ್ಧಾರ
ಬೆಲೆಬಾಳುವ ಈ ಮುತ್ತು ಅಭಿಮಾನಿಗಳ ಸೊತ್ತು ಅಪಾರ ಪ್ರೀತಿಯ ಹೊತ್ತು ಆರಾಧಿಸಿದೆ ಜಗತ್ತು
ಆಕಾಶದ ಎತ್ತರದಷ್ಟು ಪ್ರಥ್ವಿಯ ಅಗಲದಷ್ಟು ಹಬ್ಬಿದೆ ಇವರ ವರ್ಚಸ್ಸು ಓಳ್ಳೆಯದ ಬಯಸೊ ಕೆಟ್ಟದ ಅಳಿಸೊ