Lyrics: Bala Murali Krishna
Music: Kiran Manjunath
ಅಮ್ಮ ನೀನು ಇದ್ದರೆ
ಕೋಟಿ ದೈವ ಏತಕೆ
ನೀನೇ ಪ್ರಾಣ ನನ್ನ ಪಾಲಿಗೆ
ದೈವ ಕೂಡ ಕೂಗಿ ಹೇಳಿದೆ
ಅಮ್ಮ ಎಂದು ಕೂಗಿದೆ
ಜೀವ ನೀನೆ ಎನುವೇ
ಹೋಲಿಕೆ ಇಲ್ಲ ನಿನ್ನ ಪ್ರೀತಿಗೆ
ದೈವ ಕೂಡ ಕೂಗಿ ಹಾಡಿದೆ
ನಿನ್ನ ಮಿಡಿವ ಮನಸ ನಾ ಮರೆಯುವುದುಂಟೆ
ನಿನ್ನ ಒಲವ ಮಡಿಲಿಗೆ ಹೋಲಿಕೆ ಉಂಟೆ
ಎಲ್ಲ ಜನುಮಕ್ಕೆ ನಾ ಬೇಡುವುದೊಂದೇ
ನಿನ್ನ ಮಡಿಲೊಂದೆ
ಬದುಕು ಕಲಿಸಿದ ಬವಣೆ ನಿನ್ನದು
ಬ್ರಹ್ಮ ಬರಹ ತಿಂದಿಹ ಬರಹ ನಿನ್ನದು
ನೀನು ಇರದಿರೆ ಎಲ್ಲಾ ಶೂನ್ಯವೂ
ಶೂನ್ಯದಲ್ಲೂ ದಾರಿ ತೋರೋ ಪ್ರೀತಿ ನಿನ್ನದು
ನೀನು ಕಾಣದೆ ಮನಸು ಅಲೆದಿದೆ
ಅಲೆವ ಮನಸ್ಸಿಗೆ ತಿಳಿಯದೆ ಹೋಗಿದೆ or ತಿಳಿಯದಾಗಿದೆ
ನನ್ನ ದೇಹಕ್ಕೆ ಅಂಟಿರುವ or ಅಂಟಿಕೊಂಡಿರುವ ನೇರಳೆ ನೀ ನಮ್ಮ
ಅಮ್ಮ ನೀನು ಇದ್ದರೆ
ಕೋಟಿ ದೈವ ಏತಕೆ
ನೀನೇ ಪ್ರಾಣ ನನ್ನ ಪಾಲಿಗೆ
ದೈವ ಕೂಡ ಕೂಗಿ ಹಾಡಿದೆ