Lyrics: Virupaksha Aregar
Music: Mohan P Nayar
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ
ಮೊದಲ ಪೂಜೆಗೆ ಭೂಷಣ ನೀನೆ
ನಮ್ಮ ಪಾಲಿನ ಶಕ್ತಿಯು ನೀನೆ
ವಿದ್ಯೆಯ ನೀಡುವ ಗಣಪತಿಯೇ
ವಿಗ್ನವ ಕಳೆಯುವ ಅಧಿಪತಿಯೇ
ವಿದ್ಯೆಯ ನೀಡುವ ಗಣಪತಿಯೇ
ವಿಗ್ನವ ಕಳೆಯುವ ಅಧಿಪತಿಯೇ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ
ಹೋ ಬಾಲಕನಾಗಿ ಬಂದೆ ಮನೆಗೆ
ಹೂವು ಹಣ್ಣನು ತಂದೆವು ನಿನಗೆ
ಹರುಷವು ತುಂಬಿದೆ ಎಲ್ಲೆಲ್ಲೂ
ಗೌರಿ ಗಣಪನು ಜೊತೆಗಿರಲು
ಕೈಯನ್ನು ಹಿಡಿದು ನಡೆಸುವೆ ನಮಗೆ
ತಪ್ಪನ್ನು ಮನ್ನಿಸಿ ಬೆಳಕನ್ನು ಕೊಡುವೆ
ಬದುಕನು ಸ್ವರ್ಗವ ಮಾಡಿರುವೆ
ಭರವಸೆ ಭುಜದಲ್ಲಿ ತುಂಬಿರುವೆ
ಶಾಂತಿ ಪ್ರಿಯನೇ ಲಂಬೋದರನೇ
ವರ್ಷಕ್ಕೆ ಒಮ್ಮೆ ಬರುವ ನಿನಗೆ
ಹಾಡಿ ಕುಣಿಸಿ ನಲಿಯುವೆವು
ಮುಂದಿನ ವರ್ಷಕ್ಕೆ ಕಾಯುವೆವು
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಗಣಪತಿ ಬಪ್ಪ ಮೋರೆಯ
ಮಂಗಳಮೂರ್ತಿ ಮೋರೆಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಗಣಪತಿ ಬಪ್ಪ ಮೋರೆಯ
ಪಾರ್ವತಿ ಪುತ್ರನೇ ಬಾರಯ್ಯ
ಭಕ್ತರ ಪೂಜೆಯ ಸ್ವೀಕರಿಸಿ
ಕಡಬು ತುಪ್ಪವ ಸೇವಿಸಯ್ಯ