Lyrics: Sujith Venkataramaiah
Music: Suresh Kumar
ನೀ ಸನಿಹ ಇರಲು ಬೆಳದಿಂಗಳಂತೆ
ನೀನು ನಗಲು ಅದುವೇ ಖುಷಿ ಕಡಲಂತೆ
ನಿನ್ನ ಮಾತೇ ಸುರಿವ ಸಿಹಿಜೇನಂತೆ
ನಿನ್ನ ನೋಡಿದಾಗ ನನ್ನ ನಾನೇ ಮರೆತಂತೆ
ನನ್ನ ಪ್ರಾಣ ನೀನೇ
ನನ್ನ ಧ್ಯಾನ ನೀನೇ
ಈ ಭೂಮಿಯೇ ಸ್ವರ್ಗ
ನೀ ನನ್ನ ಜೊತೆ ಇರುವಾಗ
ನಿನ್ನ ಕಣ್ಣಲ್ಲಿ ಹನಿನೀರ ನಾ ನೋಡಲಾರೆ
ನಿನ್ನ ಮನಸ ನೋವ ನಾ ತಾಳಲಾರೆ
ಎಲ್ಲೇ ಇರಲು ನೀನು ನನ್ನ ಜಗವಂತೆ
ಕಣ್ಣ ಮುಂದಿರೋ ನೀ ನನ್ನ ಭಗವಂತೆ
ನನ್ನ ಪ್ರಾಣ ನೀನೇ
ನನ್ನ ಧ್ಯಾನ ನೀನೇ
ಈ ಭೂಮಿಯೇ ಸ್ವರ್ಗ
ನೀ ನನ್ನ ಜೊತೆ ಇರುವಾಗ
ಏನಾದರೂ ನನ್ನ ಪ್ರಾಣ ನೀನೇ, ಧ್ಯಾನ ನೀನೇ
ಏನಾದರೂ ನನ್ನ ಪ್ರಾಣ ನೀನೇ, ಧ್ಯಾನ ನೀನೇ
ನನ್ನ ಪ್ರಾಣ ನೀನೇ, ಧ್ಯಾನ ನೀನೇ
ನನ್ನ ಧ್ಯಾನ ನೀನೇ, ಪ್ರಾಣ ನೀನೇ
ನನ್ನ ಪ್ರಾಣ ನೀನೇ
ನನ್ನ ಧ್ಯಾನ ನೀನೇ
ಈ ಭೂಮಿಯೇ ಸ್ವರ್ಗ
ನೀ ನನ್ನ ಜೊತೆ ಇರುವಾಗ
ನೀ ನನ್ನ ಜೊತೆ ಇರುವಾಗ
ನೀ ನನ್ನ ಜೊತೆ ಇರುವಾಗ
ನೀ ನನ್ನ ಜೊತೆ ಇರುವಾಗ
ನೀ ನನ್ನ...
ನನ್ನ ಪ್ರಾಣ ನೀನೇ
ನನ್ನ ಧ್ಯಾನ ನೀನೇ
ಈ ಭೂಮಿಯೇ ಸ್ವರ್ಗ
ನೀ ನನ್ನ ಜೊತೆ ಇರುವಾಗ