Lyrics: Harsha Abbigeri
Music: Vishwajeet Deshpande/Harsha Abbigeri
ಮಳೆಯಲಿ ಹೀಗೆ ನೆನೆದು
ನಿನ್ನೆ ನೋಡುತಿರುವಾಗ
ಅರಿವೇ ಇಲ್ಲದೆ
ಮನಸು ಮನಸು ನಗುವಾಗ
ನಾ ಕಂಡ ಕನಸು ನೀ ನಿಂತ ಜಾಗ
ಭಿನ್ನವಲ್ಲ
ಮಳೆ ಹನಿಯ ತಂಪು ತುಂಬಿ
ಈ ಚಳಿಯು ನಿನ್ನೆ ನಂಬಿ
ನಿಂತಿದೆ ದಿನವೆಲ್ಲ
ನಿನಗಾಗಿ ಬರಿಯುವ ಪ್ರತಿ ಸಾಲು
ನನ್ನ ಜೀವದ ಪ್ರತಿ ಅಣುವಿನ ಕೂಗು
ಕೈಗೆ ಸಿಗದ ಚಂದಿರ
ಏಕೆ ಬೇಕು ನೀನಿರುವಾಗ
ಕನಸೆಂಬಾ ಕೋಣೆಗೆ
ಕಿಡಿ ತಾಕಿಸಿ ಮೆಲ್ಲಗೆ
ಮಾಯವಾದೆ